-
ಮಾಯವಾದ ಕಾಯಿನ್ ಬೂತ್ಗಳು
ಕಾಯಿನ್ ಬೂತ್ ಗಳ ಬಗ್ಗೆ ಹೇಳುವುದಾದರೆ ನಾವು ಸುಮಾರು ೨೦ ವರ್ಷ ಹಿಂದಕ್ಕೆ ಹೋದರೆ ನಮಗೆ ಅದರ ಉಪಯೋಗ ಎಷ್ಟು ಇತ್ತು ಅಂತ ಅನಿಸೋತ್ತೆ. ಈ ಮೊಬೈಲ್ ಬಳಕೆಯಿಂದಾಗಿ ಕಾಯಿನ್ ಬೂತ್ ಗಳು ತಮ್ಮ ಸ್ಥಾನ ವನ್ನು ಕಳೆದುಕೊಂಡಿದೆ ಎಂದರು ತಪ್ಪಾಗಲಾರದು. ತುಂಬಾ ವರ್ಷಗಳ ಹಿಂದೆ ಕಾಯಿನ್ ಬೂತ್ ಗಳು ತುಂಬ ಲಾಭದಾಯಕ ಬಿಸಿನೆಸ್ ಆಗಿದ್ದವು. ನಾವು ಒಂದು ರೂಪಾಯಿ ಕಾಯಿನ್ ಹಾಕಿ ಕರೆಗಳನ್ನು ಮಾಡ್ತಾ ಇದ್ದೆವು. ಈ ಒಂದು ರುಪಾಯೀ ಯಲ್ಲಿ 4೦ ಪೈಸೆ ಮಾತ್ರ…
-
ಹಳ್ಳಿ ಜೀವನ ಲೇಸು
ಹಳ್ಳಿ ಜೀವನ ಎಷ್ಟು ಜನರಿಗೆ ಇಷ್ಟ ಎನ್ನುವುದು ಹೇಳಲು ಕಷ್ಟ. ಹಳ್ಳಿ ಜೀವನ ನನಗಂತೂ ತುಂಬಾ ಇಷ್ಟ. ಯಾಕೆಂದ್ರೆ ನನಗೆ ಹಳ್ಳಿ ಬದುಕಿನ ಸುಖ ಕಷ್ಟ ಗಳು ಗೊತ್ತಿದೆ. ಆದರೂ ಹಳ್ಳಿ ಜೀವನ ತುಂಬ ಒಳ್ಳೆಯದು. ದಿನ ಬೆಳಗಾದರೆ ಪಕ್ಷಿಗಳ ಕಲರವ, ಧನ ಕರುಗಳ ಅಂಬಾ ಎನ್ನುವ ಕೂಗು. ಸುತ್ತಲೂ ಗದ್ದೆ ತೋಟ ಅದರ ಮಧ್ಯದಲ್ಲಿ ಮನೆ. ಅಡಿಕೆ, ತೆಂಗು ಹಲಸು ಮಾವಿನ ಮರ, ಸೀಬೆ ಮರ ಹೀಗೆ ಹತ್ತು ಹಲವಾರು ಮರಗಳು. ಹಳ್ಳಿಯ ವಾತಾವರಣ ತುಂಬ…
-
Hello World!
Welcome to WordPress! This is your first post. Edit or delete it to take the first step in your blogging journey.